ಅಭಿಪ್ರಾಯ / ಸಲಹೆಗಳು

ಇಲಾಖಾ ಆದೇಶಗಳು

ಕ್ರ. ಸಂ. ವಿಷಯ ದಿನಾಂಕ ಭಾಷೆ ಕಡತದ ಮೂಲ ಗಾತ್ರ ಡೌನ್‌ಲೋಡ್‌
1 * ಸರ್ಕಾರದ ಅಧಿಸೂಚನೆ ಸಂಖ್ಯೆ ಅಪಜೀ 56 ಎಫ್ ಪಿ ಸಿ 2017 ದಿನಾಂಕ: 16-12-2017 : ಸೇರ್ಪಡೆ ಅಧಿಸೂಚನೆ.    ಕನ್ನಡ ಅರಣ್ಯ ಇಲಾಖೆ    
2 * ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಕಾರ್ಯಚಟುವಟಿಕೆಗಳಿಗೆ ಅನುದಾನ ಒದಗಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
3 * 2017-18ನೇ ಸಾಲಿಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕಾಗಿ ನಿಗಧಿಯಾದ ಅಂಶದಾನದ ಮೊತ್ತವನ್ನು ಬಿಡುಗಡೆ ಮಾಡುವ ಕುರಿತು.    ಕನ್ನಡ ಅರಣ್ಯ ಇಲಾಖೆ    
4 * ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ (ಕಂಪಾ)ಆಡಳಿತ ಮಂಡಳಿಯ ಅವಧಿಯನ್ನು ಎರಡು ವರ್ಷಗಳಿಗೆ ಮುಂದುವರೆಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
5 * ನೀಲಗಿರಿ ಮರಗಳಿಗೆ ಪರ್ಯಾಯ ಬೆಳೆಯಾಗಿ 6 ಲಕ್ಷ ಶ್ರೀಗಂಧ ಸಸಿಗಳನ್ನು ಬೆಳೆಸಲು ಮತ್ತು 700 ಹೆಕ್ಟೇರ್ ಶ್ರೀಗಂಧ ನೆಡುತೋಪುಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
6 * 2017-18 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಹೊಸ ಯೋಜನೆ “ಸೋಲಾರ್ ಪಂಪ್ ಗಳಿಂದ ಅರಣ್ಯ ಜಲಕಾಯವನ್ನು ತುಂಬುವ” ಯೋಜನೆ ಅನುಷ್ಟಾನಗೊಳಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
7 * ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ” ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
8 * 2017-18 ನೇ ಸಾಲಿಗೆ ವೇತನ ಮತ್ತು ಆಡಳಿತಾತ್ಮಕ ಬಾಬ್ತಿನ ಲೆಕ್ಕ ಶೀರ್ಷಿಕೆಗಳಡಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
9 * ವನಮಹೋತ್ಸವಕ್ಕಾಗಿ ಎತ್ತರದ ಹಾಗೂ ಉತ್ತಮ ಗುಣಮಟ್ಟದ 6 ಕೋಟಿ ಸಸಿಗಳನ್ನು ಬೆಳೆಸುವ” ಹೊಸ ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
10 * ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
11 * ಅಪಜೀ 15 ಎಫ್ ಎ ಪಿ 2017, ದಿನಾಂಕ 08-05-2017:ಅಧ್ಯಕ್ಷರು, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ (ಸಹ್ಯಾದ್ರಿ) ಇವರಿಗೆ ಸಂಭಾವನೆ/ ಗೌರವಧನ, ವಾಹನ ಹಾಗೂ ವಿಶೇಷ ಸೌಲಭ್ಯಗಳನ್ನು ನೀಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
12 * ಅಪಜೀ 72 ಎಫ್ ಎ ಪಿ 2017, ದಿನಾಂಕ 28-04-2017 : 2017-18ನೇ ಸಾಲಿನಲ್ಲಿ ಅರಣ್ಯ ಇಲಾಖೆಯಲ್ಲಿ ಅನುಷ್ಡಾನಗೊಳ್ಳುತ್ತಿರುವ ಮುಂದುವರೆದ ಯೋಜನೆಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
13 * ಅಪಜಿ 193 ಎಫ್ ಎ ಎಫ್ 2013, ದಿನಾಂಕ 20-04-2017: ಹೊಳಲು ಗ್ರಾಮದ ಸರ್ವೆ ನಂ: 557-ಎ/1 ಪ್ರದೇಶವನ್ನು ಮೀಸಲು ಅರಣ್ಯವೆಂದು ಘೋಷಿಸುವ ಕುರಿತು.    ಕನ್ನಡ ಅರಣ್ಯ ಇಲಾಖೆ    
14 * 2016-17ನೇ ಸಾಲಿನಲ್ಲಿ ಅರಣ್ಯ ಅಭಿವೃದ್ಧಿ ನಿಧಿ ಹಣವನ್ನು ಮರುಪಾವತಿಸಲು ಅನುದಾನ ಒದಗಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
15 * FEE 229 FDP 2016: ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 71A, ಉಪ ಸೆಕ್ಷನ್ (1) ರಡಿ ಸಕ್ಷಮ ಅಧಿಕಾರಿ ಕುರಿತು.    ಕನ್ನಡ ಅರಣ್ಯ ಇಲಾಖೆ    
16 * 2016-17 ನೇ ಸಾಲಿನ ಕೇಂದ್ರ ಪುರಸ್ಕ್ರತ ಯೋಜನೆ ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಬಗ್ಗೆ    ಕನ್ನಡ ಅರಣ್ಯ ಇಲಾಖೆ    
17 * ಮಾನ್ಯ ಉಚ್ಛನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 4974/2014- ಪ್ರಕರಣದಲ್ಲಿ ಪರಿಹಾರ ನೀಡಲು ಪಡೆದಿರುವ ಮೊತ್ತವನ್ನು ಮರುಪಾವತಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
18 * ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಇವರಿಗೆ ಸಂಭಾವನೆ ಮತ್ತು ಸೌಲಭ್ಯಗಳನ್ನು ನೀಡಲು ಸರ್ಕಾರದ ಅನುಮೋದನೆ.    ಕನ್ನಡ ಅರಣ್ಯ ಇಲಾಖೆ    
19 * 2016-17ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಹುಲಿ ಯೋಜನೆಯ ಅನುಷ್ಟಾನಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
20 * ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸಸ್ಯೋದ್ಯಾನ ವನ್ನು ಅಭಿವೃದ್ಧಿ ಪಡಿಸುವ ಕುರಿತು.    ಕನ್ನಡ ಅರಣ್ಯ ಇಲಾಖೆ    
21 * ವಿಶೇಷ ರಾಜ್ಯಪತ್ರ: ಮರ ಆಧಾರಿತ ಕೈಗಾರಿಕೆ ಮಾರ್ಗಸೂಚಿ ನಿಯಮ 3(ii) ರಡಿ ರಾಜ್ಯ ಮಟ್ಟದ ಸಮಿತಿ ರಚಿಸುವ ಕುರಿತು.    ಕನ್ನಡ ಅರಣ್ಯ ಇಲಾಖೆ    
22 * ಅರಣ್ಯ ಇಲಾಖೆಯ ಅರಣ್ಯ ಉತ್ಪನ್ನಗಳನ್ನು ಇ-ಹರಾಜು/ಇ-ಟೆಂಡರ್ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಅರಣ್ಯ ಇಲಾಖೆಯ ನಾಟಾ ಸಂಗ್ರಹಾಲಯಗಳಲ್ಲಿ ಅನುಷ್ಟಾನಗೊಳಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
23 * ಕರ್ನಾಟಕ ವೃಕ್ಷ ಸಂರಕ್ಷಣಾ (ತಿದ್ದುಪಡಿ) ಮಸೂದೆ 2016.    ಕನ್ನಡ ಅರಣ್ಯ ಇಲಾಖೆ    
24 * 2016-17 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಗಿಡಮೂಲಿಕೆ ಪ್ಎಆಧಿಕಾರಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
25 * ಅಂಕಸಮುದ್ರ ಪಕ್ಷಿ ಸಂರಕ್ಷಣಾಧಾಮ ಘೋಷಣೆ ಕುರಿತು ಅಧಿಸೂಚನೆ.    ಕನ್ನಡ ಅರಣ್ಯ ಇಲಾಖೆ    
26 * 2016-17 ನೇ ಸಾಲಿನಲ್ಲಿ ಅನುಷ್ಟಾನಗೊಳ್ಳುತ್ತಿರುವ ಮುಂದುವರೆದ ಯೋಜನೆಗಳಿಗೆ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
27 * 2016-17ನೇ ಸಾಲಿನಲ್ಲಿ ಕಾಂಪಾ ಯೋಜನೆಯಡಿ 10 ನೂತನ ವಾಹನಗಳನ್ನು ಖರೀದಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
28 * ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆ 2017-18ನ್ನು ತಯಾರಿಸುವ ಬಗ್ಗೆ ಹಮ್ಮಿಕೊಂಡಿರುವ ಕಾರ್ಯಗಾರಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸುವ ಕುರಿತು.    ಕನ್ನಡ ಅರಣ್ಯ ಇಲಾಖೆ    
29 * G.O. No. FEE 218 FWL 2016, Dated: 24.01.2017 -- ಹೆಚ್ಚುತ್ತಿರುವಮಾನವ-ವನ್ಯಜೀವಿಗಳಸಂಘರ್ಷದಿಂದಾಗಿಮಾನವ-ಪ್ರಾಣಹಾನಿ/ಆಸ್ತಿ-ಪಾಸ್ತಿ, ಬೆಳೆಗಳನಾಶದಗಂಭೀರಸಮಸ್ಯೆಗೆಪರಿಹಾರೋಪಾಯಗಳನ್ನುಕಂಡುಕೊಳ್ಳಲುಸಮಿತಿಯನ್ನುರಚಿಸುವಬಗ್ಗೆ.    ಕನ್ನಡ ಅರಣ್ಯ ಇಲಾಖೆ    
30 * ಮರ ಆಧಾರಿತ ಕೈಗಾರಿಕೆಗಳ ಮಾರ್ಗಸೂಚಿ, 2016 ರ ನಿಯಮ 2016 ರನ್ವಯ ರಾಜ್ಯ ಮಟ್ಟದ ಸಮಿತಿ ರಚಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
31 * ರಾಜ್ಯ ಸರ್ಕಾರದ ವತಿಯಿಂದ ನಿರ್ಮಿಸಲಾದ ರಸ್ತೆ ಕಾಮಗಾರಿಗಳ ಅಂದಾಜು ವೆಚ್ಚದ ಶೇ.1ರಷ್ಟು ಅನುದಾನವನ್ನು ರಸ್ತೆ ಬದಿ ನೆಡುತೋಪುಗಳನ್ನು ನಿರ್ಮಿಸಲು ಕಾಯ್ದಿರಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
32 * ಎನ್ ಟಿ ಸಿ ಎ ಮಾರ್ಗಸೂಚಿOption II ರಲ್ಲಿ ನಿಗದಿಪಡಿಸಲಾದ ಅನುದಾನದ ಮಿತಿಯನ್ನು 10 ಲಕ್ಷ ದಿಂದ 15 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
33 * 2016-17ನೇ ಸಾಲಿನಲ್ಲಿ ಕಾಂಪಾ ಯೋಜನೆಯಡಿ 27 ನೂತನ ವಾಹನಗಳನ್ನು ಖರೀದಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
34 * ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ ಯೋಜನೆಯಿಂದ 2016-17ನೇ ಸಾಲಿನ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ ಒದಗಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
35 * ಅರಣ್ಯ ಇಲಾಖಾ ವತಿಯಿಂದ ಖಾಸಗಿ ಜಮೀನಿನಲ್ಲಿ ಬೆಳೆಸಿದ ಅಕೇಶಿಯಾ ಮರಗಳ ಕಡಿತಲೆ ಮತ್ತು ಸಾಗಾಣಿಕೆಗೆ ಅನುಮತಿ ನೀಡುವ ಕುರಿತು.    ಕನ್ನಡ ಅರಣ್ಯ ಇಲಾಖೆ    
36 * ಸಾಮಿಲ್ ಗಳ ಸ್ಥಳಾಂತರ ಫೀಧರಗಳನ್ನು ನಿರ್ದಿಷ್ಟಪಡಿಸುವ ಬಗ್ಗೆ    ಕನ್ನಡ ಅರಣ್ಯ ಇಲಾಖೆ    
37 * ವನ್ಯಜೇವಿ ಆವಾಸ ಸ್ಥಾನಗಳ ಸಮಗ್ರ ಅಭಿವೃದ್ಧಿ ಯೋಜನೆ ಅನುಷ್ಠಾನದ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
38 * 2016-17 ನೇ ಸಾಲಿನಲ್ಲಿ ಅನುಷ್ಟಾನಗೊಳಿಸಲ್ಪಡುತ್ತಿರುವ ಮುಂದುವರೆದ ಯೋಜನೆಗಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
39 * ಕಪ್ಪತಗುಡ್ಡ ಸಂರಕ್ಷಣಾ ಪ್ರದೇಶವನ್ನು ಘೋಷಿಸುವ ಕುರಿತು.    ಕನ್ನಡ ಅರಣ್ಯ ಇಲಾಖೆ    
40 * ಕೊಡಗು ಜಿಲ್ಲೆಯಲ್ಲಿ ಮರಗಳ ಪರಭಾರೆ ಕುರಿತು ರಚಿಸಲಾದ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು.    ಕನ್ನಡ ಅರಣ್ಯ ಇಲಾಖೆ    
41 * ಸಾಮಿಲ್ ಗಳ ಸ್ಥಳಾಂತರ ಪ್ರಸ್ತಾವನೆಗಳ ಫೀ ದರಗಳನ್ನು ನಿಗದಿ ಪಡಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
42 * ಸರ್ಕಾರಿ ಆದೇಶ ಸಂಖ್ಯೆ : ಅಪಜೀ 40 ಎಫ್ ಡಿ ಪಿ 2008 ದಿನಾಂಕ 19-08- 2013 ರ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
43 * 2016-17 ನೇ ಸಾಲಿನ ಕೇಂದ್ರ ಪರಸ್ಕೃತ ಕಾಂಡ್ಲಾ ವನ ಯೋಜನೆಯ ಅನುಷ್ಠಾನಕ್ಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
44 * 2016-17 ನೇ ಸಾಲಿನಲ್ಲಿ ಅನುಷ್ಟಾನಗೊಳಿಸಲ್ಪಡುತ್ತಿರುವ ಮುಂದುವರೆದ ಯೋಜನೆಗಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
45 * ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ಇದರ ಆಡಳಿತ ಮಂಡಳಿಯ ಅಧ್ಯಕ್ಷರ ನೇಮಕಾತಿಯ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
46 * 2016-17 ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆ ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
47 * ಕಾಡು ಹಂದಿಗಳ ಕುರಿತು ಸರ್ಕಾರದ ಆದೇಶ ಸಂಖ್ಯೆ: ಅಪಜೀ 96 ಎಫ್ ಡಬ್ಲೂಎಲ್ 2016 ದಿನಾಂಕ 01-10-2016.    ಕನ್ನಡ ಅರಣ್ಯ ಇಲಾಖೆ    
48 * ರಾಜ್ಯ ಮಟ್ಟದ ಕ್ಯಾಪಿಟಲ್ ಆನೆ ಕಲ್ಯಾಣ ಸಮಿತಿ ರಚಿಸುವ ಕುರಿತು ಸಂಖ್ಯೆ: ಎಫ್ಇಇ 247 ಎಫ್ ಡಬ್ಲೂಎಲ್ 2015 ದಿನಾಂಕ 22-09-2016.    ಕನ್ನಡ ಅರಣ್ಯ ಇಲಾಖೆ    
49 * ಸರ್ಕಾರದ ಆದೇಶ ಸಂಖ್ಯೆ: ಅಪಜೀ 172 ಎ‍ಫ್ಎಎಫ್ 2007, ದಿನಾಂಕ 28-09-2016.    ಕನ್ನಡ ಅರಣ್ಯ ಇಲಾಖೆ    
50 * ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುತ್ತಿರುವ ಕುಟುಂಬಗಳ ಪುರ್ನವಸತಿ ಬಗ್ಗೆ ಸಭೆಯನ್ನು ಹಿಂದೂಡುವ ಬಗ್ಗೆ ಸೂಚನೆ.    ಕನ್ನಡ ಅರಣ್ಯ ಇಲಾಖೆ    
51 * ಸರ್ಕಾರದ ಆದೇಶ ಸಂಖ್ಯೆ. ಅಪಜೀ 03 ಎಫ್ ಡಿ ಎಸ್ 2016; 2016-17 ನೇ ಸಾಲಿನ ಕೇಂದ್ರ ಪುರಸ್ಕೃತ ಆನೆ ಯೋಜನೆಯ ಅನುಷ್ಠಾನಕ್ಕಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
52 * ಸರ್ಕಾರದ ಆದೇಶ ಸಂಖ್ಯೆ. ಅಪಜೀ 02 ಎಫ್ ಡಿ ಎಸ್ 2016; 2016-17ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಹುಲಿ ಯೋಜನೆಯ ಅನುಷ್ಟಾನಕ್ಕೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
53 * ಸರ್ಕಾರಿ ಆದೇಶ ಸಂಖ್ಯೆ. ಅಪಜೀ 154 2016 : ದಿನಾಂಕ- 19.09.2016 -- ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆನಾಶ, ಮಾನವನ ಪ್ರಾಣಹಾನಿ, ಶಾಶ್ವತ ಅಂಗವಿಕಲತೆ, ಸಾಕುಪ್ರಾಣಿಗಳ ಪ್ರಾಣಹಾನಿ, ಆಸ್ತಿ ಪಾಸ್ತಿ ಹಾನಿ ಹಾಗೂ ಗಾಯಗೊಂಡವರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
54 * ಸರ್ಕಾರಿ ಆದೇಶ ಸಂಖ್ಯೆ. ಅಪಜೀ 154 2016 : ದಿನಾಂಕ: 20.09.2016 -- ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಇಲಾಖಾ ತಾಂತ್ರಿಕ ಸಲಹಾ ಸಮಿತಿಯನ್ನು (TAP) ಪುನರ್ ರಚಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
55 * (ಅಧಿಸೂಚನೆ ಸಂಖ್ಯೆ ಅಪಜೀ 55 ಎಫ್ ಪಿ ಸಿ 2016 ; ದಿನಾಂಕ: 03.09.2016) - 371J,ಕರ್ನಾಟಕ ಮೃಗಾಲಯ ಪ್ರಾಧಿಕಾರದಲ್ಲಿ ಹೈದರಾಬಾದ್-ಕರ್ನಾಟಕ ಕ್ಕೆ ಹುದ್ದೆ ಮೀಸಲಿಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
56 * ಮೆ: ಗೇಟ್ ವೇ ಹೋಟೆಲ್ಸ್ ಮತ್ತು ಗೇಟ್ ವೇ ರೆಸಾರ್ಟ್ಸ್ ರವರಿಗೆ ಕಲ್ಲಹಳ್ಳ ವಲಯದ ಮೂರ್ಕಲ್ ಕಾಂಪ್ಲೆಕ್ಸ್ ನ್ನು ಹಸ್ತಾಂತರಿಸಿ ನಂತರ ಇಲಾಖೆಗೆ ವಾಪಸ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದನ್ವಯ ಪರಿಹಾರ ನೀಡಲು ಹೆಚ್ಚುವರಿ ಅನುದಾನ ನೀಡುವ ಬಗ್ಗೆ    ಕನ್ನಡ ಅರಣ್ಯ ಇಲಾಖೆ    
57 * ಅರಣ್ಯ ಇಲಾಖೆಯ ಅಧೀನದಲ್ಲಿ ಬರುವ ನಿಗಮ/ಮಂಡಳಿಗಳಿಗೆ ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ಗಳನ್ನು ನೇಮಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
58 * ಜೆಬಿಐಸಿ ನೆವಿನ ಕರ್ನಾಟಕ ಪೂರ್ವಪ್ರಸ್ಥಭೂಮಿಯಲ್ಲಿ ಅರಣ್ಯ ಮತ್ತು ಪರಿಸರ ಯೋಜನೆಯಡಿ ಸೃಜಿಸಲಾದ ತಾತ್ಕಾಲಿಕ ಹುದ್ದೆಗಳನ್ನು ದಿನಾಂಕ: 01.04.2016ರಿಂದ 31.03.2016ರ ವರೆಗೆ ಮುಂದುವರೆಸುವ ಕುರಿತು.    ಕನ್ನಡ ಅರಣ್ಯ ಇಲಾಖೆ    
59 * 2016-17 ನೇ ಸಾಲಿಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕಾಗಿ ನಿಗಧಿಯಾದ ಅಂಶದಾನದ ಮೊತ್ತವನ್ನು ಬಿಡುಗಡೆ ಮಾಡುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
60 * ಸೌರಶಕ್ತಿ ಬೇಲಿ ನಿರ್ಮಿಸಿಕೊಳ್ಳುವ ರೈತರಿಗೆ ಶೆ. 50% ರಷ್ಟು ಸಹಾಯಧನ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ. -- ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
61 * ಕೆ.ಎಸ್.ಎಫ್.ಐ.ಸಿ ಯಲ್ಲಿ 371ಜೆ ಅನ್ವಯ ಹೈದರಾಬಾದ್-ಕರ್ನಾಟಕ ಕ್ಕೆ ಹುದ್ದೆ ಮೀಸಲಿರಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
62 * ಅಧಿಸೂಚನೆ ಸಂಖ್ಯೆ ಅಪಜೀ 60 ಎಫ್ ಪಿ ಸಿ 2016 (1),ದಿನಾಂಕ 06-09-2016.    ಕನ್ನಡ ಅರಣ್ಯ ಇಲಾಖೆ    
63 * ಅಧಿಸೂಚನೆ ಸಂಖ್ಯೆ ಅಪಜೀ 60 ಎಫ್ ಪಿ ಸಿ 2016 (2),ದಿನಾಂಕ 06-09-2016.    ಕನ್ನಡ ಅರಣ್ಯ ಇಲಾಖೆ    
64 * ಅಧಿಸೂಚನೆ ಸಂಖ್ಯೆ ಅಪಜೀ 60 ಎಫ್ ಪಿ ಸಿ 2016 (3),ದಿನಾಂಕ 06-09-2016.    ಕನ್ನಡ ಅರಣ್ಯ ಇಲಾಖೆ    
65 * ಅಧಿಸೂಚನೆ ಸಂಖ್ಯೆ ಅಪಜೀ 60 ಎಫ್ ಪಿ ಸಿ 2016 (4),ದಿನಾಂಕ 06-09-2016.    ಕನ್ನಡ ಅರಣ್ಯ ಇಲಾಖೆ    
66 * ಅಧಿಸೂಚನೆ ಸಂಖ್ಯೆ ಅಪಜೀ 60 ಎಫ್ ಪಿ ಸಿ 2016 (5),ದಿನಾಂಕ 06-09-2016.    ಕನ್ನಡ ಅರಣ್ಯ ಇಲಾಖೆ    
67 * ಅಧಿಸೂಚನೆ ಸಂಖ್ಯೆ ಅಪಜೀ 57 ಎಫ್ ಪಿ ಸಿ 2016,ದಿನಾಂಕ 06-09-2016-ಕೆ.ಸಿ.ಡಿ.ಸಿ ಯಲ್ಲಿ ಹೈದರಾಬಾದ್-ಕರ್ನಾಟಕ ಕ್ಕೆ ಹುದ್ದೆ ಮೀಸಲಿಡುವ ಬಗ್ಗೆ (371J).    ಕನ್ನಡ ಅರಣ್ಯ ಇಲಾಖೆ    
68 * ಲ್ಯಾಂಪ್ಸ್ ಸೊಸೈಟಿಗಳಿಗೆ ಅನುಮತಿ ನೀಡುವ ಕುರಿತಂತೆ ಮಾರ್ಗಸೂಚಿಗಳಿಗೆ ತಿದ್ದುಪಡಿ, ದಿನಾಂಕ-18-08-2016.    ಕನ್ನಡ ಅರಣ್ಯ ಇಲಾಖೆ    
69 * ಬೆಂಗಳೂರು ನಗರ ಜಿಲ್ಲೆಯ ನಗರ ಪ್ರದೇಶಕ್ಕೆ ವೃಕ್ಷ ಪ್ರಾಧಿಕಾರವನ್ನು ರಚಿಸುವ ಕುರಿತು ವಿಶೇಷ ರಾಜ್ಯ ಪತ್ರಿಕೆ, ದಿನಾಂಕ-18-08-2016.    ಕನ್ನಡ ಅರಣ್ಯ ಇಲಾಖೆ    
70 * ಈ-ಟೆಂಡರ್ .    ಕನ್ನಡ ಅರಣ್ಯ ಇಲಾಖೆ    
71 * ಸೂಪ್ಪಿನ ಬೆಟ್ಟ.    ಕನ್ನಡ ಅರಣ್ಯ ಇಲಾಖೆ    
72 * ಕರ್ನಾಟಕ ರಾಜ್ಯ ಅರಣ್ಯ ತಿದ್ದುಪಡಿ ಮಸೂದೆ 2016 ಬಗ್ಗೆ ಅಧಿಸೂಚನೆ, ದಿನಾಂಕ 27.07.2016.    ಕನ್ನಡ ಅರಣ್ಯ ಇಲಾಖೆ    
73 * ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಡಕ ರಾಜ್ಯದ ಎಲ್ಲಾ ಪೌರನಿಗಮಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಕೆರೆ ಪಾಲಕರನ್ನು ನೇಮಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
74 * ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಹುದ್ದೆಗಳನ್ನು ಸೃಜಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
75 * ಜಿಲ್ಲಾ ಮಟ್ಟದ ಕಡಲ ತೀರ ವಲಯ ನಿರ್ವಹಣಾ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
76 * ಪ್ಮಾಸ್ಟಿಕ್ ಬಳಕೆ ನಿಷೇಧಿಸುವ ಬಗ್ಗೆ ಕರ್ನಾಟಕ ಸರ್ಕಾರದ ರಾಜ್ಯಪತ್ರ, ದಿನಾಂಕ: 11-0302016    ಕನ್ನಡ ಅರಣ್ಯ ಇಲಾಖೆ    
77 * ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ-2015 ಅನ್ನು ರೂಪಿಸುವ ಬಗ್ಗೆ.    ಕನ್ನಡ ಅರಣ್ಯ ಇಲಾಖೆ    
 78    ಕನ್ನಡ  ಅರಣ್ಯ ಇಲಾಖೆ    
79    ಕನ್ನಡ  ಅರಣ್ಯ ಇಲಾಖೆ    
80     ಕನ್ನಡ  ಅರಣ್ಯ ಇಲಾಖೆ    

 

ಇತ್ತೀಚಿನ ನವೀಕರಣ​ : 02-11-2020 03:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080